ಜುಲೈ ೧೭, ೧೯೮೩ - ೧೫ ಜೂನ್ ೨೦೨೧
ಪಾತ್ರಕ್ಕೆ ತಕ್ಕಂತೆ ನಟನೆ ಮಾಡುತ್ತಿದ್ದ ಕಲಾವಿದ, ನಾನ್ ಅವನಲ್ಲ, ಅವಳು ಸಿನೆಮಾ ನೋಡಿದ ಮೇಲೆ. ಈ ಪಾತ್ರ ಸಂಚಾರಿ ವಿಜಯ್ ಬಿಟ್ಟರೆ, ಬೇರೆ ಯಾರು ಸೂಕ್ತರಲ್ಲ ಅನ್ನಿಸುವಷ್ಟು ಅದ್ಭುತವಾಗಿ ನಟಿಸಿದ್ದ ಕಲಾವಿದ. ಒಂದ್ ಒಂದ್ಸಲ ಅನ್ನಿಸೋದು, ಇವರು ತುಂಬಾ ಎತ್ತರಕ್ಕೆ ಬೆಳೀಬೇಕು. ಒಳ್ಳೊಳ್ಳೆ ಸಿನೆಮಾಗಳಲ್ಲಿ, ಇವರು ನಟಿಸಿಬೇಕು ಅಂತ. ಆದ್ರೆ ಈ ವಿದಿಯಾಟ ಯಾರು ಬಲ್ಲರು.
0 ಕಾಮೆಂಟ್‌ಗಳು