ಅನ್ಯಾಯದ ವಿರುದ್ಧ ಹೋರಾಡುವಂತಹ ಸಿನಿಮಗಳು ಹೆಚ್ಚಾಗಿ ಬರಬೇಕು. ಅದರಲ್ಲೂ ಸರ್ಕಾರಿ ಅಥವಾ ಖಾಸಗಿ ಇಲಾಖೆಗಳಲ್ಲಿ ನಡೆಯುವಂತಹ ಭ್ರಷ್ಟಾಚಾರವನ್ನು ಎತ್ತಿತೋರಿಸುವ ಸಿನೆಮಾಗಳು ಹೆಚ್ಚಾಗಿ ಬರಬೇಕು.
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜಾತಿ ಆಧಾರಿತ ಸಿನಿಮಾಗಳು ತಮಿಳಿನಲ್ಲಿ ಮಾತ್ರ ನೋಡುತ್ತಿದ್ದೇವೆ, ಇಟ್ಸ್ ಆ ಗುಡ್ ಮೊವ್.
ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಬದುಕುವ ಹಕ್ಕಿದೆ, ಜಾತಿಯ ಆಧಾರದ ಮೇಲೆ ಅವರನ್ನು ಕೀಳಾಗಿ ನೋಡೋದನ್ನ ಇಲ್ಲಿಗೆ ನಿಲ್ಲಿಸಬೇಕು, ಸ್ವಾತಂತ್ರ್ಯ ಸಿಕ್ಕ ಮೇಲು ಇಂತ ದೃಶ್ಯಗಳು ನೋಡುತ್ತಿದ್ದೀವಿ ಅಂದ್ರೆ, ನಾವೆಷ್ಟು ಮೂರ್ಖರು.
ಬದಲಾಗಬೇಕು ಮನುಷ್ಯರು, ಬಿಡಬಾರದು ಮನುಷ್ಯತ್ವ.
ಜೈ ಭೀಮ್ ಕನ್ನಡದಲ್ಲಿ ನೋಡಿದೆ, ಚೆಂದ ಉಂಟು.
ಎಲ್ಲ ಪ್ರಕರಣಗಳ ತನಿಖೆ ಪಾರದರ್ಶಕವಾಗಿ ನಡೆದರೆ ಸತ್ಯಕ್ಕೆ ಸೋಲೇ ಇಲ್ವೇನೋ.
ಜೈ ಭೀಮ್ ಕನ್ನಡದಲ್ಲಿ, ನೋಡಿ ಅನ್ಯಾಯದ ವಿರುದ್ದ ಹೋರಾಡುವಂತಹ ಚಂದ್ರು ನೀವು ಆಗಿ.
Hey I’m watching Jai Bhim (Malayalam & Kannada). Check it out now on Prime Video!
https://app.primevideo.com/detail?gti=amzn1.dv.gti.48c9ea41-3c70-4b1c-8f7f-1807a5e95cc5&ref_=atv_dp_share_mv&r=web
0 ಕಾಮೆಂಟ್‌ಗಳು