ಕನ್ನಡಿಗ

ಜೈನರ ಕನ್ನಡ ಸಾಹಿತ್ಯದ ಕೊಡುಗೆಯ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೆ, ಪರದೆಯ ಮೇಲೆ ಖುಶಿಯಾಯಿತು. ಜೈನರು ಕನ್ನಡಕ್ಕಾಗಿ ಮಾಡಿದ ತ್ಯಾಗವನ್ನ ಎಷ್ಟು ಅಚ್ಚುಕಟ್ಟಾಗಿ, ವಿವರವಾಗಿ, ಅದ್ಬುತವಾಗಿ ತೋರಿಸಿದ್ದೀರಿ.

Giriraj BM ಸರ್  ನಿಮ್ಮ ಸಿನಿಮಾದ ಅಭಿರುಚಿ, ಆಲೋಚನೆಗಳು ತುಂಬಾ ಅದ್ಭುತವಾಗಿರುತ್ತೆ. ಇನ್ನು ಹೆಚ್ಚು ಸಿನೆಮಾಗಳು ನಿಮ್ಮ ನಿರ್ದೇಶನದಲ್ಲಿ ನೋಡುವ ಅವಕಾಶ ನಮಗೆ ಕರುಣಿಸಲಿ.

ಜೈ ಕನ್ನಡಿಗ 

ಎಲ್ಲರೂ ಸಿನೆಮಾ ನೋಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು